Courtesy :
ಕರುನಾಡ ಉದಯ ಸುದ್ದಿ. ಬೆಂಗಳೂರು ಏಪ್ರಿಲ್ 8; ರಾಂನಾರಾಯಣ್ ಚೆಲ್ಲರಾಂ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಾಮರ್ಥ್ಯ 2k 2026 ರಾಷ್ಟ್ರ ಮಟ್ಟದ ಅಂತರ ಕಾಲೇಜು ನಿರ್ವಹಣೆ ಮತ್ತು ಸಾಂಸ್ಕೃತಿಕ ಉತ್ಸವವನ್ನು ನಟ ದುನಿಯಾ ವಿಜಯ್ ಉದ್ಘಾಟಿಸಿದರು.
ಡಾ ಮನಮೋಹನ್ ಸಿಂಗ್ ಬೆಂಗಳೂರು ವಿವಿಯ ಕುಲಪತಿ ಪ್ರೋ ರಮೇಶ್ .ಬಿ.ರಾಜ್ಯ ಉನ್ನತ ಶಿಕ್ಷಣ ಮಂಡಳಿ ಪಠ್ಯ ರಚನಾ ಸಮಿತಿ ಅಧ್ಯಕ್ಷ ಪ್ರೋ.ಸುಂದರ್ ರಾಜ್ ಅರಸ್,ಅಂತರಾಷ್ಟ್ರೀಯ ಜನಪದ ಕಲಾವಿದ ಡಾ.ಅಮ್ಮ ರಾಮಚಂದ್ರ ಜಿ.ಕಾಲೇಜಿನ ಪ್ರಾಂಶುಪಾಲರಾದ ಡಾ.ಏಜಾಜ್ ಅಹಮದ್ ಖಾನ್, ಸೃಜನ ಅರ್.ಸಿ.ವಾಣಿಜ್ಯ ಮತ್ತು ನಿರ್ವಹಣಾ ಸಂಚಾಲಕರಾದ ಗೋವಿಂದಪ್ಪ ಪೈ,ಅಂಬುಜಾಕ್ಷಿ ಮಂದಾರ ಮತ್ತಿತರರು ಉಪಸ್ಥಿತರಿದ್ದರು.
08-04-2026