First slide

Courtesy :

ಸ್ವರ್ಣ ಪ್ರಿಯರಿಗೆ ಶಾಕ್‌; ಚಿನ್ನದ ದರದಲ್ಲಿ ಮತ್ತೆ ಏರಿಕೆ

ಇಂದು ಚಿನ್ನದ ಬೆಲೆಯಲ್ಲಿ ಇಂದು ಭಾರಿ ಏರಿಕೆ ಕಂಡುಬಂದಿದೆ . ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 210 ರುಪಾಯಿ ಏರಿಕೆಯಾಗಿ 13,430 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ229 ರುಪಾಯಿ ಏರಿಕೆಯಾಗಿ 14,651 ರುಪಾಯಿಗೆ ಬಂದಿದೆ.

ಚಿನ್ನದ ಬೆಲೆಯಲ್ಲಿ ಇಂದು ಭಾರಿ ಏರಿಕೆ ಕಂಡುಬಂದಿದೆ . ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 210 ರುಪಾಯಿ ಏರಿಕೆಯಾಗಿ 13,430 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ229 ರುಪಾಯಿ ಏರಿಕೆಯಾಗಿ 14,651 ರುಪಾಯಿಗೆ ಬಂದಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,07,440 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,07,440 ರುಪಾಯಿ ಹಾಗೂ 100 ಗ್ರಾಂಗೆ 13,43,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,17,208 ರುಪಾಯಿ, 10 ಗ್ರಾಂಗೆ 1,46,510 ರುಪಾಯಿ ಹಾಗೂ 100 ಗ್ರಾಂಗೆ 14,65,100 ರುಪಾಯಿ ಇದೆ.

23-07-2026