Courtesy :
ರಾಷ್ಟೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್ ಸಂಸ್ಥೆ ಪರಿಸರ ಸಂರಕ್ಷಣಾ ಘಟಕದ ಬೆಂಗಳೂರು ನಗರ ಅಧ್ಯಕ್ಷರು ರಾಜಶೇಖರ್ ಅವರಿಗೆ ಬಂದ ದೂರಿನ ಅನ್ವಯ ಸ್ವಿಮ್ಮಿಂಗ್ ಪೂಲ್ ಎಕ್ಸ್ ಟೆನ್ಷನ್ ಮಲ್ಲೇಶ್ವರ ವಾರ್ಡ್ 6th ಕ್ರಾಸ್ ,ಕಸದ ರಾಶಿಯನ್ನು ಮಲ್ಲೇಶ್ವರ ವಾರ್ಡ್ ಅಧ್ಯಕ್ಷರಾದ ಗಾಯತ್ರಿ ಅವರು BBMP ಕಾರ್ಮಿಕರಿಂದ ತೆರವು ಗೊಳಿಸಿದರು
18-03-2026