First slide

Courtesy :

ಕಾಣೆಯಾಗಿದ್ದಾರೆ. ಎಲ್ಲಿಯಾದರೂ ಕಂಡುಬದರೆ ಅವಲಹಳ್ಳಿ ಪೊಲೀಸ್ ಸ್ಟೇಷನ್ ಗೆ ಸಂಪರ್ಕಿಸಿ

ಸೊರಬ ತಾಲೂಕು ದುಗೂರು ಗ್ರಾಮದ ಹುಚ್ಚಪ್ಪ ಎಂಬುವವರು ಬೆಂಗಳೂರು ವೈಟ್ ಫೀಲ್ಡ್ ಗೆ ಮಗನ ಮದುವೆ ಗೆ ಬಂದಿದ್ದರು ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೋದವರು ಅಡ್ರೆಸ್ ತಿಳಿಯದೆ ತಪ್ಪಿಸಿ ಕೊಂಡಿದ್ದಾರೆ ಬೆಂಗಳೂರು ವೈಟ್ ಫೀಲ್ಡ್ ಸುತ್ತ ಮುತ್ತ ಅಥವಾ ಎಲ್ಲಿಯಾದರೂ ಕಂಡುಬದರೆ ಅವಲಹಳ್ಳಿ ಪೊಲೀಸ್ ಸ್ಟೇಷನ್ ಗೆ ಸಂಪರ್ಕಿಸಿ

23-03-2026