First slide

Courtesy :

ರಾಷ್ಟ್ರೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್

ರಾಷ್ಟ್ರೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್ ವತಿಯಿಂದ ಮಲ್ಲೇಶ್ವರ ವಾರ್ಡ್ ಅಧ್ಯಕ್ಷರಾದಂತ ಗಾಯತ್ರಿ ರವರು ಹಾಗೂ ಸದಸ್ಯರಾದ ವಿವಿ ಸ್ಮಿತ್‍ ಒಳ್ಳುಕರನ್ ರವರು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಮತ್ತು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ BBMP ಮಹಿಳಾ ಕಾರ್ಮಿಕರಿಗೆ ಬ್ಯಾಗ್, ಹಣ್ಣು, ಸಿಹಿ ಹಂಚುವ ಮೂಲಕ ಮಹಿಳೆಯರಿಗೆ ಶುಭ ಕೋರಿದರು 

18-03-2026